V.V. Sangha's
Smt. Allum Sumangalamma Memorial College for Women, Ballari.
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970.
Recognized under sections 2(f) and 12(B) of the UGC Act 1956.
(Accredited by NAAC in IV Cycle)
Internal Quality Assurance Cell (IQAC)
Kannada Department Add-on Course activity for the academic year 2025-26
Social Media Web link --> https://www.facebook.com/share/p/1RugM1LJ9Q/
16.05.2026
![]() |
![]() |
ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, 2025-26ನೇ ಶೈಕ್ಷಣಿಕ ಸಾಲಿನಲ್ಲಿ ಕನ್ನಡ ವಿಭಾಗದ ವತಿಯಿಂದ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿಯರಿಗೆ "ಡಾ. ವೈ ವೈ ಕೊಕ್ಕನವರ ಆಯ್ದ ಕಥೆಗಳಲ್ಲಿ ಬದುಕಿನ ಮೌಲ್ಯಗಳು" ಎಂಬ ವಿಷಯವನ್ನು ಕುರಿತು "ADD- ON- COURSE" ನ್ನು ನಡೆಸಲಾಯಿತು. ದಿನಾಂಕ 16-05-2026 ರಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೂಪಂ ಸತೀಶ್ ರವರು, IQAC ಸಂಯೋಜಕರಾದ ಡಾ. ಸಹಿದ ಕೆ. ತನ್ವೀರ್ ರವರು, ಸಹ ಸಂಯೋಜಕರಾದ ಡಾ. ಭೀಮನಗೌಡ ಪಾಟೀಲ್ ಇವರ ಸಮ್ಮುಖದಲ್ಲಿ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುವರ್ಣಮ್ಮ ಡಿ, ADD -ON-COURSE ಸಂಯೋಜಕರಾದ ಡಾ. ಮಂಗಳ ಬಿ ಎನ್, ಕನ್ನಡ ವಿಭಾಗದ ಉಪನ್ಯಾಸಕರಾದ ಜೆ.ಸತೀಶ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ Y. ಪೂರ್ಣಿಮಾ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
![]() |
![]() |
Admissions are open for the Academic Year 2026-27
UG & PG Programmes Offered
B.A., B.Sc., B.Com., B.B.A., B.C.A., & M.Com.,
https://www.smtasmc.org/index.php/latest-news-home-left/degree-admissions-open-for-the-academic-year-2026-27
![]() |
![]() |
Social Media Web link --> https://www.facebook.com/share/v/1FiXr7vcbP/





